ಕೆಎಸ್ಟಿಯು “ಯುನೈಟೆಡ್ ವಾಂಡರ್” ಕನ್ನಡಿಗ ಮಹಮ್ಮದ್ ಸಿನಾನ್ ಅವರನ್ನು (ಕರ್ನಾಟಕದ ಪುತ್ತೂರಿನಿಂದ) ಮಿಸ್ಸಿಸಾಗ, ಕೆನಡಾ ದಲ್ಲಿ 27-ಜನವರಿ-2024 ರಂದು ಸ್ವಾಗತಿಸಿ ಗೌರವಿಸಿತು.
ಕರ್ನಾಟಕ ಮತ್ತು ಭಾರತದ ಪ್ರವಾಸೋದ್ಯಮವನ್ನು ಉತ್ತೇಜಿಸುವ ಅವರ ಜಾಗತಿಕ ಕಾರು ಪ್ರಯಾಣಕ್ಕಾಗಿ ಗುರುತಿಸುವಿಕೆಯ ಪ್ರಮಾಣಪತ್ರವನ್ನು ಕೆಎಸ್ಟಿ ಉಪಾಧ್ಯಕ್ಷ ವಿಜಯ್ ಬೆಂಗಳೂರು ಮತ್ತು ಖಜಾಂಚಿ ರಾಘವೇಂದ್ರ ರಾವ್ ಅವರು ಪ್ರಸ್ತುತಪಡಿಸಿದರು