ಕೆ ಎಸ್ ಟಿ ಯ ಮುಂಬರುವ ಕಾರ್ಯಕ್ರಮಗಳು
ಎಲ್ಲರಿಗೂ ನಮಸ್ಕಾರ,
ತಮಗೆಲ್ಲರಿಗೂ ಗೊತ್ತಿರುವ ಹಾಗೆ, ನಮ್ಮ ಕನ್ನಡ ಸಂಘದಿಂದ, ನಮ್ಮ ಮುಂದಿನ ಪೀಳಿಗೆಯವರಿಗಾಗಿ, ಕನ್ನಡ ಭಾಷೆ ಹಾಗೂ ಕನ್ನಡದ ಸಂಸ್ಕೃತಿಯನ್ನು ಕಲಿಸಿಕೊಡಲಾಗುತ್ತದೆ. ಈ ‘ಕನ್ನಡ ಕಲಿಕೆ’ ಶಾಲೆಯಲ್ಲಿ ಕನ್ನಡ ಭಾಷೆಯ ಬಳಕೆ, ಓದುವದು, ಬರೆಯುವದು ಹಾಗೂ ಮಾತನಾಡುವದನ್ನು ಬೋಧಿಸಲಾಗುತ್ತದೆ. ಪ್ರತಿ ವರ್ಷ ಸೆಪ್ಟೆಂಬರ್ ನಲ್ಲಿ ಪ್ರಾರಂಭವಾಗುವ ಈ ತರಗತಿಗಳು, ಜೂನ್ ತಿಂಗಳಿನಲ್ಲಿ ಮುಕ್ತಾಯಗೊಳ್ಳುತ್ತವೆ.
ಈ ವರ್ಷದ ‘ಕನ್ನಡ-ಕಲಿಕೆ’ ಶಾಲೆಗಳ ವಾರ್ಷಿಕೋತ್ಸವವನ್ನು ಜೂನ್ ತಿಂಗಳಿನಲ್ಲಿ ಏರ್ಪಡಿಸಲಾಗಿದೆ. ವಿವರಗಳು ಈ ಕೆಳಗಿನಂತಿವೆ.
ಕಾರ್ಯಕ್ರಮ: ಕನ್ನಡ ಕಲಿಕೆ ಶಾಲೆಗಳ ವಾರ್ಷಿಕೋತ್ಸವ
ದಿನಾಂಕ: ಜೂನ್ 14, 2025
ಸಮಯ: 3pm to 8pm
ಸ್ಥಳ: ಶೃಂಗೇರಿ ಸಭಾ ಭವನ, 80 Brydon Dr, Etobicoke
ಪ್ರಮುಖ ಟಿಪ್ಪಣಿ:
ಈ ಕಾರ್ಯಕ್ರಮಕ್ಕೆ ಬರಲು ಟಿಕೇಟು ಖರೀದಿಸಿ ನಂತರ ಗೂಗಲ್ ಫಾರಂ ಭರ್ತಿ ಮಾಡಬೇಕು.
Google Form Link: Kannada Kalike Event Registration Link
ಸರ್ವರಿಗೂ ಸ್ವಾಗತ!
Hi All,
Details about KST ‘Kannada Kalike’ Schools Annual Day event
Date: June 14, 2025
Time: 3pm to 8pm
Place: SVBF Auditorium, 80 Brydon Dr, Etobicoke, ON M9W 4N6
Important Note:
After purchasing the tickets for the event, please fill the Google Form.
Google Form Link: Kannada Kalike Event Registration Link
All are welcome!