ಕೆ ಎಸ್ ಟಿ ಯ ಮುಂಬರುವ ಕಾರ್ಯಕ್ರಮಗಳು

ಎಲ್ಲರಿಗೂ ನಮಸ್ಕಾರ, 

ತಮಗೆಲ್ಲರಿಗೂ ಗೊತ್ತಿರುವ ಹಾಗೆ, ನಮ್ಮ ಕನ್ನಡ ಸಂಘದಿಂದ, ನಮ್ಮ ಮುಂದಿನ ಪೀಳಿಗೆಯವರಿಗಾಗಿ,  ಕನ್ನಡ ಭಾಷೆ ಹಾಗೂ ಕನ್ನಡದ ಸಂಸ್ಕೃತಿಯನ್ನು ಕಲಿಸಿಕೊಡಲಾಗುತ್ತದೆ. ಈ ‘ಕನ್ನಡ ಕಲಿಕೆ’ ಶಾಲೆಯಲ್ಲಿ ಕನ್ನಡ ಭಾಷೆಯ ಬಳಕೆ, ಓದುವದು, ಬರೆಯುವದು ಹಾಗೂ ಮಾತನಾಡುವದನ್ನು ಬೋಧಿಸಲಾಗುತ್ತದೆ. ಪ್ರತಿ ವರ್ಷ ಸೆಪ್ಟೆಂಬರ್ ನಲ್ಲಿ ಪ್ರಾರಂಭವಾಗುವ ಈ ತರಗತಿಗಳು, ಜೂನ್ ತಿಂಗಳಿನಲ್ಲಿ ಮುಕ್ತಾಯಗೊಳ್ಳುತ್ತವೆ. 

ಈ ವರ್ಷದ ‘ಕನ್ನಡ-ಕಲಿಕೆ’ ಶಾಲೆಗಳ ವಾರ್ಷಿಕೋತ್ಸವವನ್ನು ಜೂನ್ ತಿಂಗಳಿನಲ್ಲಿ ಏರ್ಪಡಿಸಲಾಗಿದೆ. ವಿವರಗಳು ಈ ಕೆಳಗಿನಂತಿವೆ. 

ಕಾರ್ಯಕ್ರಮ: ಕನ್ನಡ ಕಲಿಕೆ ಶಾಲೆಗಳ ವಾರ್ಷಿಕೋತ್ಸವ 

ದಿನಾಂಕ: ಜೂನ್ 14, 2025

ಸಮಯ: 3pm to 8pm

ಸ್ಥಳ: ಶೃಂಗೇರಿ ಸಭಾ ಭವನ, 80 Brydon Dr, Etobicoke

ಪ್ರಮುಖ ಟಿಪ್ಪಣಿ: 
ಈ ಕಾರ್ಯಕ್ರಮಕ್ಕೆ ಬರಲು ಟಿಕೇಟು ಖರೀದಿಸಿ ನಂತರ ಗೂಗಲ್ ಫಾರಂ ಭರ್ತಿ ಮಾಡಬೇಕು.
Google Form Link:  Kannada Kalike Event Registration Link

ಸರ್ವರಿಗೂ ಸ್ವಾಗತ!

Hi All,
Details about KST ‘Kannada Kalike’ Schools Annual Day event
Date: June 14, 2025
Time: 3pm to 8pm
Place: SVBF Auditorium, 80 Brydon Dr, Etobicoke, ON M9W 4N6

Important Note:
After purchasing the tickets for the event, please fill the Google Form.

Google Form Link: Kannada Kalike Event Registration Link

All are welcome!

Scroll to Top
Share via
Copy link
Powered by Social Snap