ಎಲ್ಲರಿಗೂ ಯುಗಾದಿ ಹಬ್ಬದ ವಿಶೇಷ ಆಹ್ವಾನ! /  Invitation for Yugadi festival!

ನಮಸ್ಕಾರ ಕನ್ನಡಿಗರೇ, 

ನಮ್ಮ ಕನ್ನಡ ಸಂಘದಿಂದ ಆಚರಿಸುತ್ತಿರುವ ಸಂಭ್ರಮದ ಯುಗಾದಿ ಹಬ್ಬದ ಕಾರ್ಯಕ್ರಮಕ್ಕೆ ನಿಮಗೆಲ್ಲರಿಗೂ ಸುಸ್ವಾಗತ.

ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಟಿಕೇಟುಗಳನ್ನು ಮುಂಗಡವಾಗಿ ಕಾಯ್ದಿರಸಬೇಕಾಗಿ ವಿನಂತಿ.

ನಿಮಗಾಗಿ ವಿಶೇಷವಾದ ಆರಂಭಿಕ ಟಿಕೆಟ್ ಬೆಲೆಗಳನ್ನು  (Early bird ticket prices) ವಾರಾಂತ್ಯದ ವರೆಗೆ, ಅಂದರೆ  ಮೇ 4, 2025 ರ ವರೆಗೆ ವಿಸ್ತರಿಸಲಾಗಿದೆ. 

ವಿಶೇಷ ಸೂಚನೆ: ಈ ಕಾರ್ಯಕ್ರಮದ ಟಿಕೆಟುಗಳನ್ನು ಮೊದಲೇ ಖರೀದಿಸಬೇಕು, ಕಾರ್ಯಕ್ರಮದ ಸ್ಥಳದಲ್ಲಿ ಟಿಕೇಟುಗಳು ಮಾರಾಟಕ್ಕೆ ಲಭ್ಯವಿರುವದಿಲ್ಲ.  

ಟಿಕೆಟುಗಳನ್ನು ಪಡೆಯಲು ಈ ಲಿಂಕ್ ಒತ್ತಿರಿ ->  KST-Yugadi 2025 Tickets

ವಿಶೇಷ ಸೂಚನೆ: ಕೆ ಎಸ್ ಟಿ  ವೆಬ್‌ಸೈಟ್‌ನಲ್ಲಿ ಆಜೀವ ಸದಸ್ಯತ್ವದ ಲಿಂಕ್ ಅನ್ನು ನವೀಕರಿಸಲಾಗಿದೆ, ದಯವಿಟ್ಟು ಪರಿಶೀಲಿಸಿ! :

 Annual membership link

 Life Members Link

🎉🎉🎉🎉ರಾಫೆಲ್ ಟಿಕೆಟ್ ಘೋಷಣೆ 🎉🎉🎉🎉🎉

ವಿಶೇಷ ಬಹುಮಾನ : ಬಂಗಾರದ ನಾಣ್ಯ

ಯುಗಾದಿ ಹಬ್ಬದ ಆಚರಣೆಯ ಸಮಯದಲ್ಲಿ ರಾಫೆಲ್ ಟಿಕೆಟ್‌ಗಳು ಖರೀದಿಗೆ ಲಭ್ಯವಿರುತ್ತವೆ.

  • ರಾಫೆಲ್ ನಲ್ಲಿ ಗೆದ್ದವರಿಗೆ ಇದೇ ಕಾರ್ಯಕ್ರಮದಲ್ಲಿ ವಿಶೇಷ ಬಹುಮಾನ “ ಬಂಗಾರದ ನಾಣ್ಯ”ವನ್ನು  ಘೋಷಿಸಿ, ನೀಡಲಾಗುವದು.


🟡🟡 ಈ ಬಂಗಾರದ ನಾಣ್ಯದ ಪ್ರಾಯೋಜಕರು Arnik Jewellers, Mississauga 🟡🟡🟡
 

  • ಮತ್ತೊಂದು ವಿಶೇಷ ಬಹುಮಾನ ನಮ್ಮ MTR ರೆಸ್ಟೋರೆಂಟ್ ನವರಿಂದ ಉಡುಗೊರೆ ವೋಚರ್‌ಗಳು

✉️ ಈ ವೋಚರ್ ನ  ಪ್ರಾಯೋಜಕರು MTR 1924 – A Pure Vegetarian South Indian Restaurant, Mississauga ✉️ 
 

ಕಾರ್ಯಕ್ರಮದ ಸ್ಥಳದಲ್ಲಿ ನಿಮ್ಮ ರಾಫೆಲ್ ಟಿಕೆಟ್‌ಗಳನ್ನು ಪಡೆಯಲು ಮರೆಯದಿರಿ – ಭಾಗವಹಿಸುವವರಿಗೆ ಶುಭವಾಗಲಿ!

Namaskara kanndigare,

We warmly invite you and your family to be a part of this joyful occasion and experience the vibrant spirit of Yugadi with us.

 Please note:  Advance ticket reservation is required to attend this event. Tickets will not be available for purchase at the venue.

Extending deadline and giving the community to review and purchase the Yugadi event tickets through  the weekend.
Take advantage of our lower-priced early bird tickets, this opportunity is extended until May 4th, 2025. Prices will increase thereafter.


To buy the tickets, click at this link:   KST-Yugadi 2025 Tickets
 

Special Note to All:  Life membership link is updated on KST website, Please check it out!!

 Annual membership link

 Life Members Link

🎉🎉🎉🎉🎉Raffle Ticket Announcement 🎉🎉🎉🎉🎉

Special Prize: Gold coin

We are excited to share that raffle tickets will be available for purchase during the Yugadi Festival celebration!

Join in the fun and stand a chance to win a special prize, a Gold Coin. Don’t miss this opportunity to add an extra spark of excitement to the festivities!

🟡🟡🟡The sponsor of this gold coin is Arnik Jewellers, Mississauga 🟡🟡🟡

✉️  There will be gift vouchers for the winners from MTR 1924 – A Pure Vegetarian South Indian Restaurant, Mississauga ✉️ 

Be sure to get your raffle tickets at the venue—good luck to all participants!

In our next News Letter, we will unveil yet another special highlight of the event, stay tuned !!

 

 

How excited are you all for our upcoming cultural events?
Here’s a little peek-a-boo — a short video featuring our energetic participants who are all set to rock the stage! Get ready for an unforgettable celebration of talent and spirit!

Scroll to Top
Share via
Copy link
Powered by Social Snap