Kannada Vani - Click on each edition to read.

2021- 2022 Kannada Vani

ಈ ವರ್ಷ, ನಮ್ಮ ಕಾರ್ಯಕಾರಿ ಸಮಿತಿಯು ಈ -ಪತ್ರ ಹಾಗೂ ಕನ್ನಡ ವಾಣಿ ಸಂಚಿಕೆಗಳ್ಳನ್ನು ವಿಭಿನ್ನ ರೀತಿಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದೆ.

ಈ-ಪತ್ರವು ಆಗಷ್ಟೇ ನಡೆದ ಮತ್ತು ಮುಂಬರುವ ಕಾರ್ಯಕ್ರಮಗಳ ಕುರಿತು ಮಾಹಿತಿ ಕೊಡುತ್ತದೆ . ಕನ್ನಡ ವಾಣಿಯನ್ನು ನಮ್ಮ ಸದಸ್ಯರಲ್ಲಿ ಅಡಗಿರುವ ಸಾಹಿತ್ಯಾಸಕ್ತಿ ಮತ್ತು ಬರವಣಿಗೆಯ ಪ್ರತಿಭೆಯನ್ನು ಹೊರತರುವ ಪ್ರಯತ್ನವನ್ನು ಮಾಡುವ ಸಂಚಿಕೆಯನ್ನಾಗಿಸಲು ಉದ್ದೇಶಿಸುತ್ತೇವೆ. ಇದಕ್ಕಾಗಿ ನಮ್ಮ ಸಂಘದ ಎಲ್ಲ ಸದಸ್ಯರಲ್ಲಿ ತಮ್ಮ ಸ್ವರಚಿತ ಕವಿತೆ, ಕಿರುಗಥೆ, ಪ್ರವಾಸ ಕಥನ , ಲೇಖನಗಳನ್ನು kst.newslettereditor20@gmail.com ಗೆ ಕಳುಹಿಸಬೇಕೆಂದು ವಿನಂತಿಸುತ್ತೇವೆ. ಬನ್ನಿ , ಒಂದು ಉತ್ತಮ ಗುಣಮಟ್ಟದ ಸಂಚಿಕೆಯ ಸಫಲತೆಗೆ ಎಲ್ಲರೂ ಮುಂದಾಗೋಣ.

ವಿ ಸೂ :ಲೇಖನಗಳನ್ನು ಪ್ರಕಟಿಸಲು ಸರ್ವಪ್ರಯತ್ನವನ್ನು ನಾವು ಮಾಡುತ್ತೇವೆ. ಆದರೂ ಸಮಯ ಹಾಗೂ ಸ್ಥಳಾಭಾವದಿಂದಾಗಿ ಪ್ರಕಟಣೆಗೆ ಅವಕಾಶವಿಲ್ಲದಿದ್ದಲ್ಲಿ ಮುಂದಿನ ಸಂಚಿಕೆಗಳಲ್ಲಿ ಬಿಡುಗಡೆ ಮಾಡಲು ಪ್ರಯತ್ನಿಸುತ್ತೇವೆ. ನಿಮ್ಮ ತಾಳ್ಮೆ ಮತ್ತು ಸಹಕಾರ ನಮಗೆ ಖಂಡಿತವಾಗಿಯೂ ಬೇಕಾಗಿದೆ . ಪ್ರಕಟಣೆಯ ಕುರಿತು ಅಂತಿಮ ನಿರ್ಧಾರ ಸಮಿತಿಯದ್ದು.

This year, we have decided to bring a distinction between our regular news flyer (e-patra)and the magazine of KST (Kannada Vani). 

While e-patra focusses on the immediate past and upcoming events, Kannada Vani emphasizes on giving a good exposure to the literary talent of our fellow members. With the zeal for remodeling our magazine and making it successful, we invite our members to send us your articles, short stories, poems, travelogue etc in Kannada or English that are worth sharing at the earliest to kst.newslettereditor20@gmail.com. Articles could be accompanied by pictures and sent preferably in word document. Together, let us make Kannada Vani an interesting magazine that we all look forward to read!

PS: While we make our best effort to publish the articles, due to time and space constraints, we may have to defer few of the write-ups to a future issue. We request our members to be patient and understanding. Final decisions are left to the discretion of the committee after reviewing the articles.

2020 - 2021

2019 - 2020

2017 - 2018

2015 - 2016

2014 - 2015

2013 - 2014

2012 - 2013

2011 - 2012

2010 - 2011

Scroll to Top