KST ePatra#71: KST – ಯುಗಾದಿ ಹಬ್ಬದ ವಿಶೇಷ ಆಹ್ವಾನ(30-APR-25)
ಎಲ್ಲರಿಗೂ ಯುಗಾದಿ ಹಬ್ಬದ ವಿಶೇಷ ಆಹ್ವಾನ! / Invitation for Yugadi festival!ನಮಸ್ಕಾರ ಕನ್ನಡಿಗರೇ, ನಮ್ಮ ಕನ್ನಡ ಸಂಘದಿಂದ ಆಚರಿಸುತ್ತಿರುವ ಸಂಭ್ರಮದ ಯುಗಾದಿ ಹಬ್ಬದ ಕಾರ್ಯಕ್ರಮಕ್ಕೆ ನಿಮಗೆಲ್ಲರಿಗೂ ಸುಸ್ವಾಗತ.ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಟಿಕೇಟುಗಳನ್ನು ಮುಂಗಡವಾಗಿ ಕಾಯ್ದಿರಸಬೇಕಾಗಿ ವಿನಂತಿ.ನಿಮಗಾಗಿ ವಿಶೇಷವಾದ ಆರಂಭಿಕ ಟಿಕೆಟ್ ಬೆಲೆಗಳನ್ನು (Early bird ticket prices) ವಾರಾಂತ್ಯದ ವರೆಗೆ, ಅಂದರೆ ಮೇ 4, 2025…