ದಿನಾಂಕ 28-ಜನವರಿ-2024 ರಂದು ಪಿಯರ್ಸನ್ ಕನ್ವೆನ್ಷನ್ ಸೆಂಟರ್, ಬ್ರಾಂಪ್ಟನ್ ನಲ್ಲಿ ಪನೋರಮ ಇಂಡಿಯದವರು ಆಯೋಜಿಸಿದ್ದ 75 ನೆಯ ಗಣರಾಜ್ಯೋತ್ಸವದ ಸಂಭ್ರಮದ ಆಚರಣೆಯ ಕಾರ್ಯಕ್ರಮದಲ್ಲಿ, ನಮ್ಮ ಕೆ ಎಸ್ ಟಿ ಅಧ್ಯಕ್ಷೆ ಬೃಂದಾ ಮುರಳೀಧರ್ ಅವರು “ಸ್ವಾತಂತ್ರ ದಿನಾಚರಣೆ ಪೆರೇಡ್-2023ಅತ್ಯುತ್ತಮ ಫ್ಲೋಟ್ ಪ್ರಶಸ್ತಿಯನ್ನು ಕೆ ಎಸ್ ಟಿ ಪರವಾಗಿ ಸ್ವೀಕರಿಸಿದರು

Scroll to Top
Share via
Copy link
Powered by Social Snap