ಮುಖ್ಯಾಂಶಗಳು
Dt: 11-Mar-2025
ಎಲ್ಲರಿಗೂ ನಮಸ್ಕಾರ,
ಅಂತರರಾಷ್ಟ್ರೀಯ ಮಹಿಳಾ ದಿನದ ಗೌರವಾರ್ಥವಾಗಿ ಕನ್ನಡ ಸಂಘದಿಂದ ಆಯೋಜಿಸಲಾಗಿದ್ದ ವಿಶೇಷ ಆನ್ಲೈನ್ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಮ್ಮ ಜೊತೆ ಸಂತಸದ ಕ್ಷಣಗಳನ್ನು ಕಳೆದ ನಿಮ್ಮೆಲ್ಲರಿಗೂ ಅಭಿನಂದನೆಗಳು.
ಮುಖ್ಯ ಅತಿಥಿಗಳಾಗಿ ನಮ್ಮ ಕಾರ್ಯಕ್ರಮದ ಹಿರಿಮೆಯನ್ನು ಹೆಚ್ಚಿಸಿದ ಶ್ರೀಮತಿ ಶ್ರೀರಂಗಮಣಿಯವರಿಗೆ, ಶ್ರೀಮತಿ ಆಶಾ ಚಂದ್ರು ಅವರಿಗೆ, ಶ್ರೀಮತಿ ದಿವ್ಯ ಭಟ್ ಅವರಿಗೆ ಹಾಗೂ ಕುಮಾರಿ ಫಾಲ್ಗುಣಿ ನಂದಕುಮಾರ್ ಅವರಿಗೆ ತುಂಬು ಹೃದಯದ ಅಭಿನಂದನೆಗಳು.
ಮುಂಬರುವ ದಿನಗಳಲ್ಲಿ ಇನ್ನಷ್ಟು ಸ್ಪೂರ್ತಿದಾಯಕ ಕಾರ್ಯಕ್ರಮಗಳನ್ನು ನೀಡಲು ನಾವು ಉತ್ಸುಕರಾಗಿದ್ದೇವೆ. 🌟🙌
ಕನ್ನಡ ಸಂಘದ ಮುಂಬರುವ ಕಾರ್ಯಕ್ರಮಗಳು:
ಕನ್ನಡ ಸಂಘವನ್ನು ಬೆಳೆಸಲು ಸಹಾಯ ಮಾಡಲು, ಎಲ್ಲರೂ ಸಂಘದ ಸದಸ್ಯತ್ವವನ್ನು ಪಡೆಯಲು ವಿನಂತಿಸಲಾಗಿದೆ. ಈಗಾಗಲೇ ಅರ್ಧ ವರ್ಷ ಕಳೆದಿರುವುದರಿಂದ ಯಾರಾದರೂ ಈಗ ಸದಸ್ಯತ್ವವನ್ನು ಪಡೆಯಲು ಬಯಸಿದರೆ, ಸದಸ್ಯತ್ವವು 50% ರಿಯಾಯಿತಿಯಲ್ಲಿ ಲಭ್ಯವಿದೆ.
ಸದಸ್ಯತ್ವ ಪಡೆಯಲು ಈ-ಲಿಂಕ್ ಬಳಸಿ https://kannadasanghatoronto.org/membership
Please e-Transfer membership fees to kst.president@gmail.com
Hello everyone!
We are thrilled to announce that the special online program organized by Kannada Sangha in honor of International Women’s Day was a success! 🎉 A heartfelt Thank-you to all those who joined us and made the event truly memorable. Your presence, energy, and participation made this celebration of women’s strength, resilience, and achievements more special. Thank you for sharing those wonderful moments with us—here’s to more inspiring events in the future! 🌟🙌
Heartfelt thank you to Smt Srirangamani, Smt. Asha Chandru, Smt. Divya Bhat and Kumari Phalguni Nandakumar.
Save the dates for upcoming events:
To help grow Kannada Sangha, everyone is requested to take the membership of Kannada Sangha. As we have passed half year, we are offering the membership with a 50% discount, please take the membership to avail the benefits of upcoming events.
The Membership-Registration link can be accessed at https://kannadasanghatoronto.org/membership
Please e-Transfer membership fees to kst.president@gmail.com